ನಿಮ್ಮ ಸಮಸ್ಯೆ ಏನೆಂದು ಹೇಳದೆ ನಿಂದಿಸಬೇಡಿ: ಟ್ರೋಲರ್​ಗಳ ಬಗ್ಗೆ ರಶ್ಮಿಕಾ ಅಸಮಾಧಾನ

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಹಲವು ಕಾರಣಕ್ಕೆ ಆಗಾಗ್ಗೇ ಹಲವು ಟೀಕೆಗಳಿಗೆ ಕಾರಣವಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೋಲ್​ಗೆ ಒಳಗಾಗುತ್ತಲೇ ಇರುತ್ತಾರೆ. ಈ ಬಗ್ಗೆ ಕೆಲ ತಿಂಗಳುಗಳ ಹಿಂದೆ ರಶ್ಮಿಕಾ ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೋಲ್ ಮಾಡುವವರ ವಿರುದ್ಧ ಪತ್ರವೊಂದನ್ನು ಬರೆದು ಬೇಸರು ತೋಡಿಕೊಂಡಿದ್ದರು. ಇದೀಗ ರಶ್ಮಿಕಾ ಮತ್ತೊಮ್ಮೆ ಟ್ರೋಲ್​ ವಿಚಾರವಾಗಿ ಮಾತನಾಡುತ್ತಾ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಮಸ್ಯೆಗಳನ್ನೇ ಹುಡುಕಿ ಕೆಲವರು ಟ್ರೋಲ್ ಮಾಡುತ್ತಾರೆ. … Continue reading ನಿಮ್ಮ ಸಮಸ್ಯೆ ಏನೆಂದು ಹೇಳದೆ ನಿಂದಿಸಬೇಡಿ: ಟ್ರೋಲರ್​ಗಳ ಬಗ್ಗೆ ರಶ್ಮಿಕಾ ಅಸಮಾಧಾನ