ಹೈಕೋರ್ಟ್​ ಮತ್ತು ಜಿಲ್ಲಾ ಕೋರ್ಟ್​ಗಳಿಗೆ ಟೆಲಿಗ್ರಾಂ ಚ್ಯಾನೆಲ್​, ಚ್ಯಾಟ್​ಬಾಟ್​

ಬೆಂಗಳೂರು : ಕರ್ನಾಟಕ ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿರುವ ಮೊಕದ್ದಮೆಗಳ ಬಗ್ಗೆ ರಿಯಲ್ ಟೈಮ್ ಮಾಹಿತಿ ನೀಡಲು ಅಧಿಕೃತ ಟೆಲಿಗ್ರಾಂ ಚ್ಯಾನೆಲ್​ಅನ್ನು ಆರಂಭಿಸಲಾಗಿದೆ. ಕಾಸ್​ ಲಿಸ್ಟ್​ಗಳು, ಕೇಸ್​ ಸ್ಟೇಟಸ್, ಡೈಲಿ ನೋಟಿಫಿಕೇಷನ್ಸ್​, ಡಿಸ್​​ಪ್ಲೇ ಬೋರ್ಡ್ಸ್​ ಮುಂತಾದವನ್ನು ಹೊಂದಿರುವ ಈ ಟೆಲಿಗ್ರಾಂ ಚ್ಯಾನೆಲ್ (https://t.me/karnatakahighcourt) ಕೇಸುಗಳ ಬಗ್ಗೆ ಅತ್ಯವಶ್ಯಕ ಮಾಹಿತಿ ಒದಗಿಸಲಿದೆ. ರಾಜ್ಯ ನ್ಯಾಯಾಂಗದ ಹಾಲಿ ಮಹತ್ವದ ಚಟುವಟಿಕೆಗಳ ಬಗ್ಗೆ ಕೂಡ ಇದರಲ್ಲಿ ಮಾಹಿತಿ ಸಿಗಲಿದೆ. ಇದೇ ರೀತಿಯ ಚ್ಯಾನೆಲ್​ಗಳನ್ನು ರಾಜ್ಯದ 30 ಜಿಲ್ಲಾ ಕೋರ್ಟ್​ಗಳಿಗೂ ಕೂಡ ಆರಂಭಿಸಲಾಗಿದೆ. ಜೊತೆಗೆ, ಕರ್ನಾಟಕ … Continue reading ಹೈಕೋರ್ಟ್​ ಮತ್ತು ಜಿಲ್ಲಾ ಕೋರ್ಟ್​ಗಳಿಗೆ ಟೆಲಿಗ್ರಾಂ ಚ್ಯಾನೆಲ್​, ಚ್ಯಾಟ್​ಬಾಟ್​