ತಲೆಗೆ ಎಂ-ಸೀಲ್ ಹಚ್ಚಿಕೊಂಡು ಪೊಲೀಸ್ ಹುದ್ದೆ ದೈಹಿಕ ಪರೀಕ್ಷೆಗೆ ಬಂದ ‘ಕುಳ್ಳಿ’ ಸಿಕ್ಕಿಬಿದ್ದಿದ್ದು ಹೀಗೆ…!

ತೆಲಂಗಾಣ: ಬಹುತೇಕ ಮಂದಿಗೆ ಪೊಲೀಸ್ ಆಗಬೇಕು, ಖಾಕಿ ಬಟ್ಟೆ ಧರಿಸಿ ಸಮಾಜಸೇವೆ ಮಾಡಬೇಕು ಎಂಬ ಕನಸು ಇರುತ್ತದೆ. ಅದರಂತೆ ಕಷ್ಟ ಪಟ್ಟು ಹಗಲಿರುಳು ಓದಿ, ದೈಹಿಕವಾಗಿ ಸಧೃಢರಾಗಿದ್ದ ಪೊಲೀಸ್ ಆಗುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಅನ್ಯಮಾರ್ಗದ ಮೂಲಕ ಪೊಲೀಸ್ ಆಗಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸ್ ಆಗಲು ದೈಹಿಕ ಸದೃಢತೆಯ ಜತೆಗೆ ಎತ್ತರವೂ ಬೇಕು. ಆದರೆ ಇಲ್ಲೊಬ್ಬ ಮಹಿಳೆ ತಾನು ಎತ್ತರ ಇಲ್ಲವೆಂದು ಗೊತ್ತಾಗಿ ವಂಚನೆಯ ದಾರಿಗಿಳಿದಿದ್ದಾಳೆ. ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿ … Continue reading ತಲೆಗೆ ಎಂ-ಸೀಲ್ ಹಚ್ಚಿಕೊಂಡು ಪೊಲೀಸ್ ಹುದ್ದೆ ದೈಹಿಕ ಪರೀಕ್ಷೆಗೆ ಬಂದ ‘ಕುಳ್ಳಿ’ ಸಿಕ್ಕಿಬಿದ್ದಿದ್ದು ಹೀಗೆ…!