ಸಿಎಂ ಕೆಸಿಆರ್​ ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದ ಸೀರೆ ಕಾಣಿಕೆ ನೀಡಿದ ಸಚಿವ!

ಹೈದರಾಬಾದ್​: ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರು ತೆಲಂಗಾಣದಲ್ಲಿ ದೇವಮಾನವ ಸ್ಥಾನವನ್ನು ಹೊಂದಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಸಿಎಂ ಆದಾಗಿನಿಂದ ಅವರ ಕಾರ್ಯಗಳನ್ನು ಜನರು ಸಹ ಮೆಚ್ಚಿಕೊಂಡಿದ್ದು, 2014ರಿಂದಲೂ ಕೆಸಿಆರ್​ ತೆಲಂಗಾಣದ ರಾಜನಾಗೆಯೇ ಉಳಿದಿದ್ದಾರೆ. ಇನ್ನು ಕೆಸಿಆರ್​ ಹುಟ್ಟುಹಬ್ಬವೆಂದರೆ ಅವರ ಪಕ್ಷದ ಕಾರ್ಯಕರ್ತರಿಗೆ ಮತ್ತು ಸಚಿವರಿಗೆ ಹಬ್ಬವೋ ಹಬ್ಬ. ಅದೇ ರೀತಿ ಕೆಸಿಆರ್​ ಸಹ ಎಲ್ಲರನ್ನು ಪ್ರೀತಿಯಿಂದಲೇ ಕಾಣುತ್ತಾರೆ. ಇಂದು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಚಿವ ತಲಸನಿ ಶ್ರೀನಿವಾಸ್​ … Continue reading ಸಿಎಂ ಕೆಸಿಆರ್​ ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದ ಸೀರೆ ಕಾಣಿಕೆ ನೀಡಿದ ಸಚಿವ!