ಕೋವಿಡ್​ನಿಂದ ಟ್ರಂಪ್ ಗುಣವಾಗಲೆಂದು ಉಪವಾಸ ವ್ರತ ಮಾಡ್ತಿದ್ದ ಅಭಿಮಾನಿ ಸಾವು..!

ಮೇದಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೊನಾ ಸೋಂಕಿನಿಂದ ಗುಣವಾಗಲೆಂದು ಸರಿಯಾಗಿ ನಿದ್ರಿಸದೇ ಉಪವಾಸ ವ್ರತದೊಂದಿಗೆ ಪ್ರಾರ್ಥನೆ ಮಾಡುತ್ತಿದ್ದ ತೆಲಂಗಾಣದ ಟ್ರಂಪ್​ ಅಭಿಮಾನಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ. ಬುಸ್ಸಾ ಕೃಷ್ಣ ರಾಜು ಮೃತ ಟ್ರಂಪ್​ ಅಭಿಮಾನಿ. ಟ್ರಂಪ್​ ಅವರಿಗೆ ಕರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ರಾಜು ಆಘಾತಕ್ಕೆ ಒಳಗಾಗಿದ್ದರು ಎಂದು ಅವರ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪತ್ತೆ..! ರಾಜು ಅವರು ಟ್ರಂಪ್​ ಅವರ ಅಪ್ಪಟ್ಟ … Continue reading ಕೋವಿಡ್​ನಿಂದ ಟ್ರಂಪ್ ಗುಣವಾಗಲೆಂದು ಉಪವಾಸ ವ್ರತ ಮಾಡ್ತಿದ್ದ ಅಭಿಮಾನಿ ಸಾವು..!