ಬಾತ್​ರೂಮ್​ಗೆ ಹೋದ ಯುವತಿ ತುಂಬಾ ಹೊತ್ತು ಹಿಂದಿರುಗಲೇ ಇಲ್ಲ: ಬಾಗಿಲು ಮುರಿದವರಿಗೆ ಕಾದಿತ್ತು ಶಾಕ್​!

ಚೆವೆಲ್ಲಾ: ಪ್ರಿಯಕರನನ್ನು ಮದುವೆಯಾಗಲು ಪಾಲಕರು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಪ್ರೇಮಿಗಳ ದಿನದಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಚೆವೆಲ್ಲಾ ಪಟ್ಟಣದ ಶಂಕರಪಲ್ಲಿ ಪೊಲೀಸ್​ ಠಾಣೆ ವ್ಯಾಪ್ತಿಯ ಮೊಕಿಲತಾಂಡದಲ್ಲಿ ನಡೆದಿದೆ. ಮೃತಳನ್ನು ಅನುಷಾ (19) ಎಂದು ಗುರುತಿಸಲಾಗಿದೆ. 10ನೇ ತರಗತಿವರೆಗೆ ಓದಿದ್ದ ಅನುಷಾ ಇತ್ತೀಚೆಗೆ ನರ್ಸಿಂಗ್​ ಅಧ್ಯಯನಕ್ಕೆಂದು ಬೆಂಗಳೂರಿಗೆ ಬಂದಿದ್ದಳು. ಇದೇ ತಿಂಗಳ 5ರಂದು ಮನೆಗೆ ಬರಬೇಕಾದವಳು ಬಂದಿರಲಿಲ್ಲ. ಪಾಲಕರು ಸಾಕಷ್ಟು ಬಾರಿ ಕರೆ ಮಾಡಿದರು ಯಾವುದೇ ಉತ್ತರ ನೀಡಿರಲಿಲ್ಲ. ಗಾಬರಿಗೊಂಡ ಪಾಲಕರು ಜೂನ್​ 6ರಂದು ಠಾಣೆಗೆ … Continue reading ಬಾತ್​ರೂಮ್​ಗೆ ಹೋದ ಯುವತಿ ತುಂಬಾ ಹೊತ್ತು ಹಿಂದಿರುಗಲೇ ಇಲ್ಲ: ಬಾಗಿಲು ಮುರಿದವರಿಗೆ ಕಾದಿತ್ತು ಶಾಕ್​!