ಹೊಸ ಟ್ವಿಸ್ಟ್: ತೆಲಂಗಾಣದಲ್ಲಿ ಗೆದ್ದರೆ ಅದು ಬರೀ ಕಾಂಗ್ರೆಸ್ ಗೆಲುವಲ್ಲ….

ತೆಲಂಗಾಣ: ತೆಲಂಗಾಣದಲ್ಲಿ ನವೆಂಬರ್ 30ರಂದು ನಡೆದ ಮತದಾನದೊಂದಿಗೆ 5 ರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದೆ. ಈ ನಡುವೆ ಚುನಾವಣೆಯ ಎಕ್ಸಿಟ್ ಪೋಲ್‌ಗಳೂ ಹೊರಬಿದ್ದಿವೆ. ಕೆಲವು ಸಮೀಕ್ಷೆಯಲ್ಲಿ ಮಧ್ಯಪ್ರದೇಶದಲ್ಲಿ ಗೊಂದಲವಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎನ್ನಲಾಗಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪುನರಾವರ್ತನೆಯಾಗುವ ನಿರೀಕ್ಷೆಯಿದೆ. ಆದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.  ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದರೆ ಅದು ಕೇವಲ ಅದರ ಗೆಲುವಾಗದೆ, ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಪಲ್ಲಟವಾದಂತಾಗುತ್ತದೆ. ಹೌದು, ರಾಜ್ಯದಲ್ಲಿ ಬಿಆರ್‌ಎಸ್‌ನೊಂದಿಗೆ ಕಾಂಗ್ರೆಸ್ ನೇರವಾಗಿ ಸ್ಪರ್ಧಿಸುತ್ತಿದ್ದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ … Continue reading ಹೊಸ ಟ್ವಿಸ್ಟ್: ತೆಲಂಗಾಣದಲ್ಲಿ ಗೆದ್ದರೆ ಅದು ಬರೀ ಕಾಂಗ್ರೆಸ್ ಗೆಲುವಲ್ಲ….