ಐ ಫೋನ್​ ಆರ್ಡರ್​ ಮಾಡಿದವನಿಗೆ ಬಂದಿದ್ದು ಅವನಷ್ಟೇ ಎತ್ತರದ ಐ ಫೋನ್​! ಏನಿದರ ಒಳಗುಟ್ಟು?

ಬ್ಯಾಂಕಾಕ್​: ಐ ಫೋನ್​ ಕೊಳ್ಳಬೇಕೆಂಬ ಆಸೆ ಯಾರಿಗಿರವುದಿಲ್ಲ ಹೇಳಿ. ದುಬಾರಿ ಬೆಲೆಯ ಐ ಫೋನ್​ ಕೊಂಡು ಶೋಕಿ ಮಾಡಬೇಕೆಂಬ ಬಯಕೆ ಈಗಿನ ಯುವ ಸಮಾಜದ ಅನೇಕರಲ್ಲಿದೆ. ಅದೇ ರೀತಿ ಆಸೆಯಿಂದ ಐ ಫೋನ್​ ಖರೀದಿಸಿದವನೊಬ್ಬನ ಕಥೆ ಇದು.. ಐ ಫೋನ್​ ಆರ್ಡರ್​ ಮಾಡಿ ಕಾದವನಿಗೆ ಬಂದಿದ್ದು, ಅವನಷ್ಟೇ ಎತ್ತರದ ಐ ಫೋನ್! ಹಾಗಾದರೆ ಆ ಫೋನ್​ ವರ್ಕ್​ ಆಗ್ತಿದ್ಯಾ? ಸಂಸ್ಥೆ ಕಡೆಯಿಂದ ತಪ್ಪೇನಾದರೂ ಆಯಿತಾ? ಇದನ್ನೆಲ್ಲ ತಿಳಿಯಲು ಮುಂದೆ ಓದಿ.. ಥೈಲ್ಯಾಂಡ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಅಲ್ಲಿನ … Continue reading ಐ ಫೋನ್​ ಆರ್ಡರ್​ ಮಾಡಿದವನಿಗೆ ಬಂದಿದ್ದು ಅವನಷ್ಟೇ ಎತ್ತರದ ಐ ಫೋನ್​! ಏನಿದರ ಒಳಗುಟ್ಟು?