VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!

ವಾಷಿಂಗ್ಟನ್: ರೋಲರ್ ಕೋಸ್ಟರ್ ಹತ್ತೋದು ಅನೇಕರ ಕನಸಾಗಿರುತ್ತೆ. ಕುಳಿತ ಸೀಟನ್ನೇ ಒಮ್ಮೆಲೆ ಮೇಲೆ ಕರೆದೊಯ್ದು ಅಡ್ಡಾದಿಡ್ಡಿಯಾಗಿ ತಲೆ ಕೆಳಗೆ ಮಾಡಿ ಹಲವಾರು ಸುತ್ತಿ ಆಟ ಆಡಿಸಿ ತಂದು ನಿಲ್ಲಿಸುವ ಆಟವನ್ನು ಆಡಲು ಅಷ್ಟೇ ಧೈರ್ಯವಿರಬೇಕು ಕೂಡ. ಅದೇ ರೀತಿ ಧೈರ್ಯದಿಂದ ಆಟವಾಡಲು ಮುಂದಾಗಿದ್ದ ಯುವತಿಯೊಬ್ಬಳಿಗೆ ಬಂದ ದುಸ್ಥಿತಿ ನೀವೇ ನೋಡಿ. ಅಮೆರಿಕದ ನ್ಯೂಜೆರ್ಸಿಯಲ್ಲಿ ಇಬ್ಬರು ಯುವತಿಯರು ರೋಲರ್ ಕೋಸ್ಟರ್ ಆಡಲು ಮುಂದಾಗಿದ್ದಾರೆ. ಗಟ್ಟಿ ಕುಳಿತು ಎಂಜಾಯ್ ಮಾಡಲು ಸಿದ್ಧವಾಗಿದ್ದ ಅವರ ಆಟ ಒಮ್ಮೆಲೆ ಆರಂಭವಾಗುತ್ತದೆ. ರೋಲರ್ ಸ್ವಲ್ಪ … Continue reading VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!