ಅಪ್ಪ ಶಾಲೆಗಾಗಿ ಇಟ್ಟಿದ್ದ 1 ಕೋಟಿ ರೂ. ಎಗರಿಸಲು ತಾನೇ ಕಿಡ್ನ್ಯಾಪ್​ ಆದ ಮಗಳು; ಒಂದು ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದಳು

ಆಗ್ರಾ: ಅಪ್ಪನಿಂದ 1 ಕೋಟಿ ರೂ. ಪಡೆಯಲು ತನ್ನನ್ನು ತಾನೇ ಕಿಡ್ನ್ಯಾಪ್​ ಮಾಡಿಕೊಂಡ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ. ಇದರಲ್ಲಿ ಯುವತಿಗೆ ಪ್ರಿಯಕರನೂ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಲಾ ಭಜ್ನಾ ಗ್ರಾಮದ ಯುವತಿ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದಳು. ನಂತರ ಬೇರೆ ಧ್ವನಿಯಲ್ಲಿ, ಹರಿಯಾಣವಿ ಭಾಷೆಯಲ್ಲಿ ತನ್ನ ಪಾಲಕರಿಗೆ ಫೋನ್​ ಮಾಡಿದ್ದಾಳೆ. ನಿಮ್ಮ ಮಗಳನ್ನು ಅಪಹರಣ ಮಾಡಿದ್ದೇನೆ…ಅವಳು ಬೇಕೆಂದರೆ 1 ಲಕ್ಷ ರೂ.ಹಣ ಕೊಡಿ … Continue reading ಅಪ್ಪ ಶಾಲೆಗಾಗಿ ಇಟ್ಟಿದ್ದ 1 ಕೋಟಿ ರೂ. ಎಗರಿಸಲು ತಾನೇ ಕಿಡ್ನ್ಯಾಪ್​ ಆದ ಮಗಳು; ಒಂದು ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದಳು