ಹೊಸ ದಾಖಲೆ ಬರೆದ ವಿಜಯ್ ಅಭಿನಯದ ‘ಮಾಸ್ಟರ್​’ ಟೀಸರ್​ …

ಚೆನ್ನೈ: ಈ ದೀಪಾವಳಿಗೆ ವಿಜಯ್​ ಅಭಿನಯದ ‘ಮಾಸ್ಟರ್​’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ವಿಜಯ್​ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಬಹುಶಃ ಮುಂದಿನ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್​ ದೀಪಾವಳಿಗೆ ಚಿತ್ರ ಬಿಡುಗಡೆಯಾಗದಿದ್ದರೂ, ಚಿತ್ರದ ಟೀಸರ್​ ಬಿಡುಗಡೆಯಾಗಿ ವಿಜಯ್​ ಅಭಿಮಾನಿಗಳು ಸ್ವಲ್ಪ ಖುಷಿ ತಂದಿದೆ. 91 ಸೆಕೆಂಡ್​ನ ಈ ಟೀಸರ್​ನಲ್ಲಿ ವಿಜಯ್​ ಅವರನ್ನು ಪ್ರೊಫೆಸರ್​ ಜೆಡಿ ಎಂದು ಪರಿಚಯಿಸಲಾಗಿದೆ ಮತ್ತು ಈ ಸಿನಿಮಾದಲ್ಲಿ … Continue reading ಹೊಸ ದಾಖಲೆ ಬರೆದ ವಿಜಯ್ ಅಭಿನಯದ ‘ಮಾಸ್ಟರ್​’ ಟೀಸರ್​ …