ಯುವರಾಜನ ಹುಟ್ಟುಹಬ್ಬಕ್ಕೆ ಟೀಸರ್​ ಗಿಫ್ಟ್​ …

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರ್​ ಅವರ ಹುಟ್ಟುಹಬ್ಬ ಇಂದು. ಕಳೆದ ವರ್ಷದ ಹುಟ್ಟುಹಬ್ಬಕ್ಕೆ ನಿಖಿಲ್​ ಅಭಿನಯದ ನಾಲ್ಕು ಚಿತ್ರಗಳ ಘೋಷಣೆಯಾಗಿತ್ತು. ಈ ಬಾರಿ ಯಾವುದೇ ಹೊಸ ಚಿತ್ರದ ಘೋಷಣೆಯಾಗದಿದ್ದರೂ, ‘ರೈಡರ್​’ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಲಹರಿ ಫಿಲಂಸ್​ ನಿರ್ಮಾಣದ ಚಿತ್ರ ‘ರೈಡರ್​’. ಚಂದ್ರು ಮನೋಹರ್​ ನಿರ್ಮಿಸುತ್ತಿರುವ ಈ ಚಿತ್ರವನ್ನು ತೆಲುಗಿನ ವಿಜಯ್​ಕುಮಾರ್​ ಕೊಂಡ ನಿರ್ದೇಶಿಸಿದ್ದು, ಈ ಚಿತ್ರದ ಒಂದು ಸ್ಟೈಲಿಶ್​ ಟೀಸರ್​ ನಿಖಿಲ್​ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಿಡುಗಡೆಯಾಗಿದೆ. ಇದನ್ನೂ ಓದಿ: ಬಾಬು … Continue reading ಯುವರಾಜನ ಹುಟ್ಟುಹಬ್ಬಕ್ಕೆ ಟೀಸರ್​ ಗಿಫ್ಟ್​ …