ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಹಾಕಿಕೊಂಡ ಕ್ರಿಕೆಟಿಗರು..!

ಸಿಡ್ನಿ: ಐಪಿಎಲ್ ಮುಕ್ತಾಯಗೊಂಡ ಬಳಿಕ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಿರುವ ಭಾರತ ತಂಡದ ಕ್ರಿಕೆಟಿಗರು, ಸಿಡ್ನಿಯಲ್ಲಿ ಕಠಿಣ ಅಭ್ಯಾಸಕ್ಕೆ ನಡೆಸುತ್ತಿದ್ದಾರೆ. ಕರೊನಾ ವೈರಸ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಶನಿವಾರದಿಂದ ಅಭ್ಯಾಸ ಆರಂಭಿಸಿದರು. ಭಾನುವಾರವೂ ಜಿಮ್‌ನಲ್ಲಿ ಕಸರತ್ತು ನಡೆಸಿದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸಕ್ಕಿದರು. ಜಿಮ್‌ನಲ್ಲಿ ಕರ್ನಾಟಕದ ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್ ಹಾಗೂ ಯುವ ಕ್ರಿಕೆಟಿಗ ಶುಭಮಾನ್ ಗಿಲ್ ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಮಾಡಿಕೊಂಡಿದ್ದು ವಿಶೇಷ. ಮೊಣಕೈಯನ್ನು ನೆಲಕ್ಕೂರಿ ಕಾಲಿನ ಮುಂಭಾಗದಿಂದ ನೇರವಾಗಿ ನಿಲ್ಲಬೇಕು. ಯಾರು ಹೆಚ್ಚು ಹೊತ್ತು … Continue reading ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಹಾಕಿಕೊಂಡ ಕ್ರಿಕೆಟಿಗರು..!