ಭಾರತಕ್ಕೆ ಆಂಗ್ಲರ ಎದುರು ಹ್ಯಾಟ್ರಿಕ್ ಸರಣಿ ಗೆಲುವು, ಅಂತಿಮ ಏಕದಿನದಲ್ಲಿ ಕೊಹ್ಲಿ ಪಡೆ ವಿಕ್ರಮ

ಪುಣೆ: ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಸರಣಿ ಗೆಲುವಿನ ಸಂಭ್ರಮದೊಂದಿಗೆ ಬೀಗಿದೆ. ಸಂಘಟಿತ ನಿರ್ವಹಣೆ ತೋರಿದ ಭಾರತ ತಂಡ ಎಂಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸ್ಯಾಮ್ ಕರ‌್ರನ್ (95*ರನ್, 83 ಎಸೆತ, 9 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 7 ರನ್‌ಗಳಿಂದ ರೋಚಕವಾಗಿ ಗೆದ್ದು, 2-1ರಿಂದ ಸರಣಿ ವಶಪಡಿಸಿಕೊಂಡಿತು. ಪ್ರವಾಸದಲ್ಲಿ ಒಂದಾದರೂ ಸರಣಿ ಗೆಲುವು ಕಾಣುವ ಆಂಗ್ಲರ ಆಸೆಗೆ ತಣ್ಣೀರು … Continue reading ಭಾರತಕ್ಕೆ ಆಂಗ್ಲರ ಎದುರು ಹ್ಯಾಟ್ರಿಕ್ ಸರಣಿ ಗೆಲುವು, ಅಂತಿಮ ಏಕದಿನದಲ್ಲಿ ಕೊಹ್ಲಿ ಪಡೆ ವಿಕ್ರಮ