ಕೋಲ್ಕತ್ತಾ: ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟಿ-20 ಪಂದ್ಯದಲ್ಲಿ ಗುರುವಾರ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಗೆಲುವಿಗೆ 133 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 12.5 ಓವರ್‌ಗಳಲ್ಲಿ 3 ವಿಕೆಟ್‌ಗೆ 43 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.
ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ ಅಮೋಘ 79 ರನ್‌ಗಳ ಭರ್ಜರಿ ಗೆಲುವಿಗೆ ಕಾರಣರಾದರು.ಅವರ ಆರಂಭಿಕ ಜೊತೆಗಾರ ಸಂಜು ಸ್ಯಾಮ್ಸನ್ 20 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಲು ಸಹಕಾರಿಯಾದರು.(ಏಜೆನ್ಸೀಸ್)
ಸಂಗಾತಿ ಇಲ್ಲದೆ ಹೋಟೆಲ್‌ಗೆ ಒಬ್ಬರು ಹೋಗಲು ಸಾಧ್ಯವೆ?; BCCI ಹೊಸ ನಿಯಮಗಳ ಬಗ್ಗೆ ಟೀಕೆ ಮಾಡಿದ ಮೈಕಲ್ ಕ್ಲಾರ್ಕ್
TAGGED:Team India