ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?

ಮುಂಬೈ: ಆಲ್ರೌಂಡರ್ ರವೀಂದ್ರ ಜಡೇಜಾ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ತೊಡುವ ರೆಟ್ರೋ ಜಂಪರ್ ಶೈಲಿಯ ಸ್ವೆಟರ್ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡರು. ಜಡೇಜಾ ತೊಟ್ಟಿರುವ ನೂತನ ಶೈಲಿಯ ಬಿಳಿ ಬಣ್ಣದ ಸ್ವೆಟರ್‌ನಲ್ಲಿ ತಂಡದ ಪ್ರಾಯೋಜಕತ್ವ ಹೊಂದಿರುವ ಯಾವುದೇ ಕಂಪನಿಯ ಲಾಂಛನ ಬಳಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾಗಿರುವುದರಿಂದ ಕೇವಲ ಬಿಸಿಸಿಐ ಹಾಗೂ ಐಸಿಸಿ ಲೋಗೋ ಮಾತ್ರ ಬಳಸಲಾಗಿದೆ. ಪ್ರಾಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲಾಂಛನವನ್ನು ಸ್ವೆಟರ್ ಮೇಲೆ … Continue reading ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?