ಟೀಮ್ ಇಂಡಿಯಾ ನಾಯಕತ್ವ ಎಂಬ ಮುಳ್ಳಿನ ಸಿಂಹಾಸನ..

ನಾಯಕತ್ವ ಎನ್ನುವುದು ಕಿರೀಟವಲ್ಲ, ಪ್ರಶಸ್ತಿಯೂ ಅಲ್ಲ, ಅದೊಂದು ಸವಾಲು. ಸಾಮರ್ಥ್ಯ ಇಲ್ಲದವರು ಆಸೆ ಪಡಬಾರದು. ಭಾರತೀಯ ಕ್ರಿಕೆಟ್​ನಲ್ಲಿ ನಾಯಕತ್ವ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಚರ್ಚೆಯಾಗುತ್ತಿರುವ ವಿಚಾರ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಮೂರೂ ಮಾದರಿ ಕ್ರಿಕೆಟ್ ತಂಡಗಳ ನಾಯಕತ್ವ ಹೊಣೆಗಾರಿಕೆಯಿಂದ ನಿರ್ಗಮಿಸಿದ ಮೇಲೆ ಟೀಮ್ ಇಂಡಿಯಾದ ಹಾಟ್ ಸೀಟ್ ಮತ್ತಷ್ಟು ಬಿಸಿಯಾಗಿದೆ. ಕ್ರಿಕೆಟ್ ಒಂದು ಟೀಮ್ ಗೇಮ್ ವ್ಯಕ್ತಿಗತ ಸಾಹಸಗಳನ್ನು ನೆಚ್ಚಿಕೊಂಡು ಎಲ್ಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಓರ್ವ ಬ್ಯಾಟರ್ ಪವಾಡಸದೃಶ ಬ್ಯಾಟಿಂಗ್ … Continue reading ಟೀಮ್ ಇಂಡಿಯಾ ನಾಯಕತ್ವ ಎಂಬ ಮುಳ್ಳಿನ ಸಿಂಹಾಸನ..