VIDEO | ಇಪ್ಪತ್ತು ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾದ 42 ವರ್ಷದ ಶಿಕ್ಷಕ!

ಬಿಹಾರ: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದು ಮತ್ತೆ ಸಾಕ್ಷಿಯಾಗಿದೆ. ಸಮಷ್ಠಿಪುರ ಜಿಲ್ಲೆಯಲ್ಲಿ 42 ವರ್ಷದ ಶಿಕ್ಷಕನೊಬ್ಬ, 20 ವರ್ಷ ವಯಸ್ಸಿನ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ವಿವಾಹವಾಗಿದ್ದಾನೆ. ಇವರಿಬ್ಬರ ವಿವಾಹದ ವಿಡಿಯೋ ಇದೀಗ ಟ್ವಿಟರ್​​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಂಗೀತ್ ಕುಮಾರ್ ಎಂಬ ಶಿಕ್ಷಕ, ತನ್ನ ಕೋಚಿಂಗ್​ ಸೆಂಟರ್​ಗೆ ಬರುತ್ತಿದ್ದ ಶ್ವೇತ ಕುಮಾರಿ ಎಂಬ ಯುವತಿಯನ್ನು ಪ್ರೀತಿಸಿದ್ದಾನೆ. ಇದೀಗ ತನ್ನ ವಯಸ್ಸಿಗಿಂತ 22 ವರ್ಷ ಕಿರಿಯ ಹುಡುಗಿಯೊಂದಿಗೆ ಸಪ್ತಪದಿ ತುಳಿದಿದ್ದಾನೆ. ಸಂಗೀತ್ ಕುಮಾರ್ ಎಂಬ ಶಿಕ್ಷಕನ ಬಳಿ ಯುವತಿ ಶ್ವೇತ ಕುಮಾರಿ … Continue reading VIDEO | ಇಪ್ಪತ್ತು ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾದ 42 ವರ್ಷದ ಶಿಕ್ಷಕ!