ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ!

ಹೈದರಾಬಾದ್​: ಲಾಕ್​ಡೌನ್​ ಅನೇಕ ವ್ಯವಸ್ಥೆಗಳನ್ನೇ ಬದಲಾಯಿಸಿಬಿಟ್ಟಿದೆ. ತರಗತಿ ಶಿಕ್ಷಣ ಹೋಗಿ ಆನ್​ಲೈನ್​ ಶಿಕ್ಷಣ ಬಂದಿದೆ. ಈ ರೀತಿ ಆನ್​ಲೈನ್​ ಶಿಕ್ಷಣ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡುವುದಾಗಿ ಹೇಳಿದ ಶಿಕ್ಷಕನೊಬ್ಬ ಐದರಿಂದ ಆರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದನ್ನೂ ಓದಿ: ‘ನನ್ನ ಕಿಡ್ನಿ ಮಾರಾಟಕ್ಕಿದೆ!’ ವಿಚಿತ್ರ ಜಾಹೀರಾತಿನ ಹಿಂದಿದೆ ನೋವಿನ ಕಥೆ 40 ವರ್ಷದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಪಾಠ ಹೇಳಿಕೊಡುವುದಾಗಿ ಅವರನ್ನು ಶಾಲೆಗೆ ಕರೆಸಿಕೊಳ್ಳುತ್ತಿದ್ದ. ಕರೊನಾ ಕಾರಣ ಕೊಟ್ಟು ಒಬ್ಬೊಬ್ಬರನ್ನೇ ಕರೆಸಿಕೊಳ್ಳುತ್ತಿದ್ದ. … Continue reading ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ!