ಗೋಕರ್ಣ: ಇತ್ತೀಚೆಗೆ ನಡೆದ ಪ್ರೌಢ ಶಾಲಾ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿನ ಶಿಕ್ಷಕರ ವಿಭಾಗದಲ್ಲಿ ಹತ್ತಿರದ ಹಿರೇಗುತ್ತಿ ಪ್ರೌಢ ಶಾಲೆಯ ಉತ್ತಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಾದೇವ ಬಿ. ಗೌಡ ಅವರು ನಿರ್ವಿುಸಿದ ವಿಜ್ಞಾನ ವಸ್ತು ಮಾದರಿ ಪ್ರಥಮ ಸ್ಥಾನ ಪಡೆದು ಅವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವರ ಸಾಧನೆಯನ್ನು ಸಹ ಶಿಕ್ಷಕರು ಅಭಿನಂದಿಸಿದ್ದಾರೆ.