ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದ್ದು ಶಿಕ್ಷಕನಿಂದ ಅವಮಾನ; ವಿಡಿಯೋ ವೈರಲ್​

ಉದಯಪುರ: ಇಲ್ಲೊಬ್ಬ ವ್ಯಕ್ತಿ ಸಿಟ್ಟಿನಿಂದ ಬೊಬ್ಬೆ ಹೊಡೆಯುತ್ತಾ, ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈತ ಗುಜರಾತ್​ನ ಉದಯಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಗುಜರಾತ್‌ನಲ್ಲಿ ಮದ್ಯ ನಿಷೇಧವಾಗಿದ್ದರೂ ಕೆಲವೊಮ್ಮೆ ಸರ್ಕಾರಿ ನೌಕರರು ಮತ್ತು ಕೆಲವೊಮ್ಮೆ ಕುಡಿದು ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಛೋಟಾ ಉದೇಪುರ್ ಜಿಲ್ಲೆಯ ಕ್ವಾಂತ್ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕುಡಿದ ಮತ್ತಿನಲ್ಲಿ ಶಿಕ್ಷಕನೊಬ್ಬ ಗಲಾಟೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಈ … Continue reading ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದ್ದು ಶಿಕ್ಷಕನಿಂದ ಅವಮಾನ; ವಿಡಿಯೋ ವೈರಲ್​