ತನ್ನ ಬದಲಿಗೆ ಪಾಠ ಮಾಡಲು 6 ಸಾವಿರ ರೂ. ಸಂಬಳಕ್ಕೆ ಶಿಕ್ಷಕಿಯನ್ನು ನೇಮಿಸಿದ ಕಲಬುರಗಿ ಶಿಕ್ಷಕ!

ಕಲಬುರಗಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತಮ್ಮ ಬದಲಿಗೆ ಮಕ್ಕಳಿಗೆ ಪಾಠ ಮಾಡುವಂತೆ ಇನ್ನೊಬ್ಬ ಶಿಕ್ಷಕಿಗೆ ಹೇಳಿದ ವಿಚಿತ್ರ ಘಟನೆ ಕಲಬುರಗಿಯ ವಾಡಿ ಸಮೀಪದ ಬಾಳಿನಾಯ್ಕ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹೌದು, ಮೂಲಗಳ ಪ್ರಕಾರ ಶಿಕ್ಷಕ ಮಹೇಂದ್ರ ಕುಮಾರ್‌ ವಾರಕ್ಕೆ ಎರಡು ದಿನ ಮಾತ್ರ ಶಾಲೆಗೆ ತೆರಳಿ, ಹಾಜರಾತಿ ನೋಂದಣಿಗೆ ಸಹಿ ಹಾಕಿ ಹೋಗುತ್ತಿದ್ದರು. ಶಾಲೆಯಲ್ಲಿ 25 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರಿದ್ದಾರೆ. ಮಹೇಂದ್ರ ಕುಮಾರ್‌ ಹಾಗೂ ಶಾಲೆಯ ಮುಖ್ಯಶಿಕ್ಷಕ ಅಯ್ಯಪ್ಪ ಗುಂಡಗುರ್ತಿ ಮಾತ್ರ … Continue reading ತನ್ನ ಬದಲಿಗೆ ಪಾಠ ಮಾಡಲು 6 ಸಾವಿರ ರೂ. ಸಂಬಳಕ್ಕೆ ಶಿಕ್ಷಕಿಯನ್ನು ನೇಮಿಸಿದ ಕಲಬುರಗಿ ಶಿಕ್ಷಕ!