ಎಂಟನೆ ತರಗತಿಯ ಬಾಲಕಿಗೆ ಲವ್ ಲೆಟರ್ ಬರೆದ ಶಿಕ್ಷಕ; ಓದಿದ ಮೇಲೆ ಹರಿದು ಹಾಕಲೂ ಹೇಳಿದ..!

ಉತ್ತರಪ್ರದೇಶ: ಶಿಕ್ಷಕರನ್ನು ತಂದೆ/ತಾಯಿಗೆ ಸಮಾನ ಎಂದು ಹೇಳಲಾಗುತ್ತೆ. ಈಗಿನ ಕಾಲದಲ್ಲಿ, ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನೂ ಮದುವೆಯಾದ ಶಿಕ್ಷಕರು ಇದ್ದಾರೆ. ವಯಸ್ಸಿನಲ್ಲಿ ಹೆಚ್ಚೇನು ಅಂತರ ಇಲ್ಲದೇ ಇದ್ದರೆ ಅದನ್ನು ಸಮಾಜ ಒಪ್ಪಿದ್ದೂ ಇದೆ. ಆದರೆ ಇಲ್ಲೊಬ್ಬ ಭೂಪ, ಸಣ್ಣ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದು ಆಕೆಯನ್ನು ಮದುವೆಯಾಗಲು ಇಚ್ಛಿಸಿದ್ದಾನೆ. ಉತ್ತರಪ್ರದೇಶದ ಕನ್ನೌಜ್ ಜಿಲ್ಲೆಯ ಶಾಲಾ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಗೆ ಪ್ರೇಮ ಪತ್ರ ನೀಡಿದ್ದು ಅದರಲ್ಲಿ ಆಕೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. 12 ಸಾಲುಗಳ ಈ ಪತ್ರದಲ್ಲಿ ಶಿಕ್ಷಕ … Continue reading ಎಂಟನೆ ತರಗತಿಯ ಬಾಲಕಿಗೆ ಲವ್ ಲೆಟರ್ ಬರೆದ ಶಿಕ್ಷಕ; ಓದಿದ ಮೇಲೆ ಹರಿದು ಹಾಕಲೂ ಹೇಳಿದ..!