ವಿದ್ಯಾರ್ಥಿನಿಗಳೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕ; ಸಾರ್ವಜನಿಕರು ಗರಂ…

ಕೋಲಾರ: ಗುರುವನ್ನು ತಂದೆಗೆ ಸಮಾನ ಎಂದು ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗುತ್ತೆ. ಆದರೆ ಇಲ್ಲೊಬ್ಬ ಶಿಕ್ಷಕ, ವಿದ್ಯಾರ್ಥಿನಿಯರೊಡನೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದಾರೆ. ವಿಚಿತ್ರ ಎಂದರೆ ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು. ಕೋಲಾರದಲ್ಲಿ ಹತ್ತನೇ ತರಗತಿ ವಿಧ್ಯಾರ್ಥಿನಿ ಜೊತೆಗೆ ಅನುಚಿತ ವರ್ತನೆ ಮಾಡಿದ ಶಿಕ್ಷಕನನ್ನು ಅಮಾನತು ಮಾಡುವಂತೆ‌‌ ಪೋಷಕರು‌ ಒತ್ತಾಯಿಸಿದ್ದಾರೆ. ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಪಬ್ಲಿಕ್ ‌ಶಾಲೆಯ‌ ಶಿಕ್ಷಕ ಪ್ರಕಾಶ್, ವಿದ್ಯಾರ್ಥಿನಿಗಳ ಜೊತೆ ಅನುಚಿತ ವರ್ತನೆ ಮಾಡಿ ಅಸಭ್ಯವಾಗಿ … Continue reading ವಿದ್ಯಾರ್ಥಿನಿಗಳೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕ; ಸಾರ್ವಜನಿಕರು ಗರಂ…