ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್​​ಗಳು – ಹೊರರಾಜ್ಯಗಳ 6 ಖಾಸಗಿ ಬಸ್ ಆರ್​ಟಿಒ ಬಲೆಗೆ

ರಾಜಧಾನಿ ಪ್ರವೇಶಿಸದೆ ತೆರಿಗೆ ವಂಚನೆ! ರಾಜಸ್ಥಾನದ ಜೋಧಪುರ-ಬೆಂಗಳೂರು ಸಂಚರಿಸುವ ಆರ್​ಜೆ-19 ಪಿಸಿ 3131 ಸ್ಲೀಪರ್ ಕೋಚ್ ಬಸ್ ನ.18ರಂದು ದಾಬಸ್​ಪೇಟೆ-ನೆಲಮಂಗಲ ನಡುವಿನ ಡಾಬಾ ಬಳಿ ನಿಂತಿತ್ತು. ಅದನ್ನು ಗಮನಿಸಿದ ಆರ್​ಟಿಒ ಅಧಿಕಾರಿಗಳು ನೋಂದಣಿ ಸಂಖ್ಯೆ ಪರಿಶೀಲನೆ ನಡೆಸಿದಾಗ, ಅ.31ಕ್ಕೆ ಬಸ್​ನ ರಹದಾರಿ ಮತ್ತು ತೆರಿಗೆ ಪಾವತಿ ಅವಧಿ ಮುಗಿದಿರುವುದು ಕಂಡು ಬಂದಿದೆ. ಅಲ್ಲದೆ, ವಾರ್ಷಿಕ 6.4 ಲಕ್ಷ ತೆರಿಗೆ ಪಾವತಿಸುವ ಬದಲು ತ್ರೈಮಾಸಿಕ ತೆರಿಗೆ ಕಟ್ಟಿರುವುದಾಗಿ ದಾಖಲೆ ಸೃಷ್ಟಿಸಲಾಗಿತ್ತು. ಬೆಂಗಳೂರಿನ ಒಳಗೆ ಪ್ರವೇಶಿಸಿದರೆ ಆರ್​ಟಿಒಗೆ ಸಿಕ್ಕಿಬೀಳುವ ಭಯದಿಂದ … Continue reading ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್​​ಗಳು – ಹೊರರಾಜ್ಯಗಳ 6 ಖಾಸಗಿ ಬಸ್ ಆರ್​ಟಿಒ ಬಲೆಗೆ