ಕಣ್ಣಿನಲ್ಲಿ ಟ್ಯಾಟೂ, ನಾಲಿಗೆಯಲ್ಲಿ ಸೀಳು, ಮೆಟಲ್ ಹಲ್ಲು! ಮೈ ತುಂಬ ಹಚ್ಚೆ ಹಾಕಿಸಿಕೊಂಡವನ ವಿಚಿತ್ರ ಜೀವನ!

ನವದೆಹಲಿ: ಸಣ್ಣದೊಂದು ಟ್ಯಾಟೂ ಹಾಕಿಸಿಕೊಳ್ಳಬೇಕೆಂದರೆ ಅದೆಷ್ಟು ನೋವಾಗುತ್ತದೆಯಲ್ಲವೇ? ಹಾಗಿರುವಾಗ ಪೂರ್ತಿ ದೇಹಕ್ಕೇ ಟ್ಯಾಟೂ ಹಾಕಿಸಿಕೊಂಡರೆ? ಅಂತದ್ದೊಂದು ನೋವನ್ನು ನಾವು ನೀವು ಊಹಿಸಿಕೊಳ್ಳುವುದಕ್ಕೇ ಅಸಾಧ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕಣ್ಣಿನ ಬಿಳಿಗುಡ್ಡೆಯಿಂದ ಹಿಡಿದು ದೇಹದ ಪ್ರತಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ! ಹೌದು. ರಾಷ್ಟ್ರ ರಾಜಧಾನಿ ನವದೆಹಲಿ ನಿವಾಸಿ ಕರಣ್ ಸಿಧು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ವ್ಯಕ್ತಿ. 16ನೇ ವಯಸ್ಸಿನಿಂದಲೇ ಟ್ಯಾಟೂ ಕಡೆ ಗಮನ ಹರಿಸಿದ ಕರಣ್ ಈಗ ತನ್ನದೇ ಆದ ಟ್ಯಾಟೂ ಶಾಪ್ ಹೊಂದಿದ್ದಾನೆ. ತಲೆಯಿಂದ ಪಾದದವರೆಗೆ … Continue reading ಕಣ್ಣಿನಲ್ಲಿ ಟ್ಯಾಟೂ, ನಾಲಿಗೆಯಲ್ಲಿ ಸೀಳು, ಮೆಟಲ್ ಹಲ್ಲು! ಮೈ ತುಂಬ ಹಚ್ಚೆ ಹಾಕಿಸಿಕೊಂಡವನ ವಿಚಿತ್ರ ಜೀವನ!