ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ… ಮನೆಗೇ ಮರಳುತ್ತಿರುವ ‘ಮಹಾರಾಜ’!

ನವದೆಹಲಿ: ಹಾಲಿ ನಷ್ಟದಲ್ಲಿ ನಡೆಯುತ್ತಿರುವ ಏರ್​ ಇಂಡಿಯಾ ಏರ್​ಲೈನ್ಸ್​ ಕಂಪೆನಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಟಾಟಾ ಕಂಪೆನಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇಂದು(ಅಕ್ಟೋಬರ್ 1) ಅನುಮೋದನೆ ನೀಡಿದೆ. 1932 ರಲ್ಲಿ ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಲ್ಲಿ ಆರಂಭಗೊಂಡು, 1947ರಲ್ಲಿ ರಾಷ್ಟ್ರೀಕರಣದ ನಂತರ ಏರ್ ಇಂಡಿಯಾ ಆಗಿದ್ದ ‘ಮಹಾರಾಜ’, ಇದೀಗ ಮರಳಿ ತನ್ನ ತವರು ಸಂಸ್ಥೆಗೇ ಸೇರುತ್ತಿರುವುದು ವಿಶೇಷವಾಗಿದೆ. ಏರ್​ ಇಂಡಿಯ ಮತ್ತು ಏರ್ ಇಂಡಿಯ ಎಕ್ಸ್​ಪ್ರೆಸ್​ಗಳಲ್ಲಿನ ಶೇ.100 ರಷ್ಟು ಸರ್ಕಾರಿ ಪಾಲುದಾರಿಕೆ ಮತ್ತು ಗ್ರೌಂಡ್​ ಹ್ಯಾಂಡ್ಲಿಂಗ್ ಕಂಪೆನಿ … Continue reading ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ… ಮನೆಗೇ ಮರಳುತ್ತಿರುವ ‘ಮಹಾರಾಜ’!