ಚೀನಾ ಮೊಬೈಲ್ ಕಂಪನಿಗೆ ಬಿಸಿಸಿಐ ಗುಡ್‌ಬೈ, ಟಾಟಾಗೆ ಐಪಿಎಲ್ ಸ್ವಾಗತ!

ನವದೆಹಲಿ: ಭಾರತದ ಅತಿದೊಡ್ಡ ಉದ್ಯಮ ಸಮೂಹ ಎನಿಸಿದ ಟಾಟಾ ಗ್ರೂಪ್‌ಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಶೀರ್ಷಿಕೆ ಪ್ರಾಯೋಜಕತ್ವ ಹಕ್ಕು ಒಲಿದಿದೆ. ಚೀನಾದ ಮೊಬೈಲ್ ಕಂಪನಿ ‘ವಿವೋ’ಗೆ ಬಿಸಿಸಿಐ ಗೇಟ್‌ಪಾಸ್ ನೀಡಿದ್ದು, 2022 ಮತ್ತು 2023ರ ಟೂರ್ನಿ ‘ಟಾಟಾ ಐಪಿಎಲ್’ ಎಂದು ಕರೆಯಲ್ಪಡಲಿದೆ. ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯ ಬಳಿಕ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ವಿವೋ ಕಂಪನಿ 2018ರಿಂದ 2022ರವರೆಗೆ ಒಟ್ಟು 2,200 … Continue reading ಚೀನಾ ಮೊಬೈಲ್ ಕಂಪನಿಗೆ ಬಿಸಿಸಿಐ ಗುಡ್‌ಬೈ, ಟಾಟಾಗೆ ಐಪಿಎಲ್ ಸ್ವಾಗತ!