ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?

ನವದೆಹಲಿ: ಉಪ್ಪಿನಿಂದ ಹಿಡಿದು ಸಾಫ್ಟ್​ವೇರ್​ವರೆಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಟಾಟಾ ಗುಂಪಿಗೆ ಏರ್​ ಇಂಡಿಯಾದ ಮಾರಾಟ ಫಿಕ್ಸ್​ ಆಗಿರುವ ಬಗ್ಗೆ ಇಂದು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಈ ವರ್ಷಾಂತ್ಯದೊಳಗೆ ಟಾಟಾ ಸನ್ಸ್​ನ ಟಾಲೇಸ್​ ಪ್ರೈವೇಟ್ ಲಿಮಿಟೆಡ್​ ಕಂಪೆನಿಗೆ ಏರ್​ ಇಂಡಿಯಾದ ವರ್ಗಾವಣೆ ಪ್ರಕ್ರಿಯೆಗಳು ಪೂರೈಸಲಿವೆ ಎಂದಿದೆ. ನಷ್ಟದಲ್ಲಿ ಮುಳುಗಿರುವ ಏರ್​ ಇಂಡಿಯಾದ ಹೂಡಿಕೆಯನ್ನು ಸಂಪೂರ್ಣ ಹಿಂತೆಗೆಯುವ ಸರ್ಕಾರದ ಯೋಜನೆಯಂತೆ ಆಹ್ವಾನಿಸಲಾಗಿದ್ದ ಖರೀದಿಯ ಬಿಡ್​ಗಳಲ್ಲಿ, “ಟಾಟಾ ಗುಂಪಿನ ಟಾಲೇಸ್​ ಕಂಪೆನಿಯ 18,000 ಕೋಟಿ ರೂಪಾಯಿಗಳ ಬಿಡ್​ … Continue reading ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?