ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ತಾರಕ್!

ಟಾಲಿವುಡ್‌ನ ಜನಪ್ರಿಯ ಹೀರೋ ತಾರಕ್ ಅಲಿಯಾಸ್ ಜ್ಯೂನಿಯರ್ ಎನ್‌ಟಿಆರ್ ಹೊಸ ದಾಖಲೆಯನ್ನು ಮಾಡಿದ್ದಾರೆ. ಇದುವರೆಗೂ ಟಾಲಿವುಡ್‌ನಲ್ಲಿ ಯಾರ ಹೆಸರಿನಲ್ಲೂ ಇರದ ಒಂದು ದಾಖಲೆಯನ್ನು ಸೃಷ್ಟಿಸಿದ್ದಾರೆ. ಇಷ್ಟಕ್ಕೂ ಆ ದಾಖಲೆಯೇನು ಎಂಬ ಪ್ರಶ್ನೆ ಬಂತಾ. ಹಾಗಿದ್ದರೆ ಇಲ್ಲಿ ಕೇಳಿ. ಇದನ್ನೂ ಓದಿ: ನನ್ನ ಬಗ್ಗೆ ಹಲವಾರು ಕಥೆಗಳಿವೆ … ಆ್ಯಕ್ಸಿಡೆಂಟ್ ಬಗ್ಗೆ ಶರ್ಮಿಳಾ ಹೇಳಿದ್ದೇನು? ಮೇ 20ರಂದು ತಾರಕ್ ಹುಟ್ಟುಹಬ್ಬವಿತ್ತು. ಪ್ರತೀ ವರ್ಷ ತಾರಕ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಆಚರಿಸುತ್ತಿದ್ದರು. ಆದರೆ, ಈ ಬಾರಿ ಲಾಕ್‌ಡೌನ್ … Continue reading ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ತಾರಕ್!