ತಾಪ್ಸಿ ಜತೆಗೆ ಬೋಲ್ಡ್​ ದೃಶ್ಯಗಳಲ್ಲಿ ನಟಿಸೋಕೆ ಹೀರೋಗಳೇ ಹೆದರಿದ್ದರಂತೆ!

ಮುಂಬೈ: ಸಿನಿಮಾಗಳಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ನಟಿಸುವುದಕ್ಕೆ ಸಾಮಾನ್ಯವಾಗಿ ನಾಯಕಿಯರು ಹಿಂದೇಟು ಹಾಕೋದು, ಮುಜುಗರ ಪಡುವುದು ಇವೆಲ್ಲ ಸರ್ವೇಸಾಮಾನ್ಯ. ಆದರೆ, ನಾಯಕಿ ಧೈರ್ಯ ತುಂಬಿದರೂ, ನಾಯಕರು ಹಿಂದೇಟು ಹಾಕುವುದು ಬಹಳ ಅಪರೂಪವಿರಬಹುದೇನೋ? ಅಂಥದ್ದೊಂದು ಅಪರೂಪದ ವಿಷಯ ‘ಹಸೀನ್​ ದಿಲ್​ರುಬಾ’ ಚಿತ್ರದಲ್ಲಿ ನಡೆದಿದೆಯಂತೆ. ಇದನ್ನೂ ಓದಿ: ಸಂಭ್ರಮಕ್ಕಿದು ಸಮಯವಲ್ಲ … ಹುಟ್ಟುಹಬ್ಬ ಆಚರಣೆ ಬೇಡವೆಂದ ಗಣೇಶ್​ ‘ಹಸೀನ್​ ದಿಲ್​ರುಬಾ’ ಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ ಜುಲೈ 02ರಂದು ಸ್ಟ್ರೀಮ್​ ಆಗಲಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಜತೆಗೆ ವಿಕ್ರಾಂತ್​ ಮಸ್ಸೆ ಮತ್ತು ಹರ್ಷವರ್ಧನ್​ ರಾಣೆ … Continue reading ತಾಪ್ಸಿ ಜತೆಗೆ ಬೋಲ್ಡ್​ ದೃಶ್ಯಗಳಲ್ಲಿ ನಟಿಸೋಕೆ ಹೀರೋಗಳೇ ಹೆದರಿದ್ದರಂತೆ!