ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್​​ನಿಂದ ಸೋರುತ್ತಿದೆ ಪೆಟ್ರೋಲ್​..

ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದೊಳಗೆ ಮೂರು ಸ್ಫೋಟಗಳು ಸಂಭವಿಸಿದ್ದು, ಭಾರಿ ಅಗ್ನಿಅನಾಹುತ, ಸಾವು-ನೋವು ಸಂಭವಿಸಿವೆ. ಇದೀಗ ಅಂಥದ್ದೇ ಒಂದು ಸ್ಫೋಟ ಅಥವಾ ಅಗ್ನಿ ಅನಾಹುತ ಉಂಟಾಗುವುದು ಅದೃಷ್ಟವಶಾತ್ ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಘಾಟಿ ರಸ್ತೆಯಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್​ ಅಪಘಾತಕ್ಕೀಡಾಗಿದ್ದು, ಒಮ್ಮೆಗೆ ಆತಂಕ ಸೃಷ್ಟಿಸಿದ ಸನ್ನಿವೇಶ ಉಂಟಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲೆಮಾರುತ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಮಾಗುಂಡಿಗೆ ತೆರಳುತ್ತಿದ್ದ ಪೆಟ್ರೋಲ್​ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಚಕ್ರ ಗುಂಡಿಯಲ್ಲಿ … Continue reading ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್​​ನಿಂದ ಸೋರುತ್ತಿದೆ ಪೆಟ್ರೋಲ್​..