ಮಾಜಿ ಪ್ರೇಮಿಯ ದೇಹವನ್ನು ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದ ಪ್ರಿಯತಮೆ!

ತಮಿಳುನಾಡು: ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಚೆನ್ನೈನ ಹೊರವಲಯದಲ್ಲಿ ಎಸೆದು ಹೋಗಿದ್ದಾಳೆ. ಜಯಂತನ್(29) ಮೃತ. ಚೆನ್ನೈನಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. 39 ವರ್ಷದ ಬಕ್ಕಿಯಲಕ್ಷ್ಮಿ ಕೊಲೆ ಆರೋಪಿಯಾಗಿದ್ದಾಳೆ. ಪ್ರಿಯಕರನನ್ನು ಕೊಂದು ಹೂತುಹಾಕಿದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಪ್ರಾಣ ಬಿಟ್ಟ ವಿದ್ಯಾರ್ಥಿ ಬಕ್ಕಿಯಲಕ್ಷ್ಮಿ ಲೈಂಗಿಕ ಕಾರ್ಯಕರ್ತೆ. ಜಯಂತನ್ ಅವಳ ಗ್ರಾಹಕನಾಗಿದ್ದ. ಇಬ್ಬರೂ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಒಂದೆರಡು ವರ್ಷಗಳ ಹಿಂದೆ ದೇವಸ್ಥಾನದಲ್ಲಿ … Continue reading ಮಾಜಿ ಪ್ರೇಮಿಯ ದೇಹವನ್ನು ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದ ಪ್ರಿಯತಮೆ!