ವಿದ್ಯಾರ್ಥಿಯ ಜತೆ 30ರ ಶಿಕ್ಷಕಿ ಕೊಯಮತ್ತೂರಿಗೆ ಎಸ್ಕೇಪ್! ಅಪ್ರಾಪ್ತನ ಹೇಳಿಕೆ ಕೇಳಿ ಪೊಲೀಸರೇ ಶಾಕ್​

ಚೆನ್ನೈ: ಶಿಕ್ಷಕಿಯೊಬ್ಬಳು 11ನೇ ತರಗತಿಯ ವಿದ್ಯಾರ್ಥಿಯನ್ನು ಪುಸಲಾಯಿಸಿ ಆತನೊಂದಿಗೆ ಎಸ್ಕೇಪ್​ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆರೋಪಿ ಶಿಕ್ಷಕಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಖಾಸಗಿ ಶಾಲೆಯವರು. ಇಬ್ಬರು ಕೊಯಮತ್ತೂರಿಗೆ ಎಸ್ಕೇಪ್​ ಆಗಿದ್ದರು. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ಚೆನ್ನೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಶಿಕ್ಷಕಿ ಇಂಗ್ಲಿಷ್​ ಭಾಷೆಯನ್ನು ಬೋಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ … Continue reading ವಿದ್ಯಾರ್ಥಿಯ ಜತೆ 30ರ ಶಿಕ್ಷಕಿ ಕೊಯಮತ್ತೂರಿಗೆ ಎಸ್ಕೇಪ್! ಅಪ್ರಾಪ್ತನ ಹೇಳಿಕೆ ಕೇಳಿ ಪೊಲೀಸರೇ ಶಾಕ್​