5 ತಿಂಗಳ ಗರ್ಭಿಣಿ ಪತ್ನಿಗೆ ಜಾಡಿಸಿ ಒದ್ದ ಗಂಡ: ಚಲಿಸುವ ಬಸ್​ನಿಂದ ಕೆಳಗೆ ಬಿದ್ದು ದುರ್ಮರಣ

ಚೆನ್ನೈ: ಗರ್ಭಿಣಿ ಅಂತಾನೂ ನೋಡದೆ ತಾಳಿ ಕಟ್ಟಿದ ಪತ್ನಿಗೆ ಜಾಡಿಸಿ ಒದ್ದ ಪರಿಣಾಮ ಚಲಿಸುತ್ತಿರುವ ಬಸ್​ನಿಂದ ಹೊರಗೆ ಬಿದ್ದು ಆಕೆ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿ ಕಳೆದ ಭಾನುವಾರ ನಡೆದಿದೆ. ವಲರಮತಿ (19) ಮೃತ ದುರ್ದೈವಿ. 8 ತಿಂಗಳ ಹಿಂದಷ್ಟೇ ವೆಂಬರಪತಿ ಮೂಲದ 24 ವರ್ಷದ ಪಾಂಡಿಯನ್​ ಎಂಬಾತನನ್ನು ಮದುವೆಯಾಗಿದ್ದಳು. ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು. ಆದರೂ ಮಾಮೂಲಿ ಎಂಬಂತೆ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಸಾಮಾನ್ಯವಾಗಿತ್ತು. ಭಾನುವಾರ ಇಬ್ಬರು ದಿಂಡಿಗಲ್​ನಿಂದ ಪೊನ್ನಾಮರವತಿಗೆ ಸರ್ಕಾರಿ … Continue reading 5 ತಿಂಗಳ ಗರ್ಭಿಣಿ ಪತ್ನಿಗೆ ಜಾಡಿಸಿ ಒದ್ದ ಗಂಡ: ಚಲಿಸುವ ಬಸ್​ನಿಂದ ಕೆಳಗೆ ಬಿದ್ದು ದುರ್ಮರಣ