VIDEO| ಒಂಟಿ ಸಲಗದ ಮುಂದೆ ಹುಚ್ಚಾಟ; ಕಿಡಿಕಾರಿದ ನೆಟ್ಟಿಗರು

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಬೇಕೆಂಬ ಹಂಬಲದಲ್ಲಿ ತಮ್ಮನ್ನು ತಾವು ರೀಲ್ಸ್​ ಹಾಗೂ ಫೋಟೋಗಳಿಗೆ ಫೋಸ್​ ನೀಡುವುದನ್ನು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಇದೀಗ ತಮಿಳುನಾಡಿನಲ್ಲಿ ವ್ಯಕ್ತಿ ಓರ್ವ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಗೀಳಿಗೆ ಬಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆನೆಯ ಮುಂದೆ ಪೋಸ್​ ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಓರ್ವ ಆನೆಯ ಬಳಿ ಹೋಗಿ ಅದನ್ನು ರೇಗಿಸುತ್ತಿರುವುದು ಕಂಡು ಬಂದಿದೆ ಮತ್ತು ಈ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ. IFS … Continue reading VIDEO| ಒಂಟಿ ಸಲಗದ ಮುಂದೆ ಹುಚ್ಚಾಟ; ಕಿಡಿಕಾರಿದ ನೆಟ್ಟಿಗರು