ಪರಿಸರ ಜಾಗೃತಿ; ಹಳೆ ಮೊಬೈಲ್​ ಫೋನ್​​ಗಳಿಗೆ ಕೋಳಿ ಮರಿ ಮಾರುತ್ತಿರುವ ವ್ಯಾಪಾರಿ

ನವದೆಹಲಿ: ಹಳೆ ಪೇಪರ್, ಪ್ಲಾಸ್ಟಿಕ್-ಕಬ್ಬಿಣದ ಪರಿಕರಗಳಿಗೆ ಹಣ ನೀಡುವುದನ್ನು ನೋಡಿದ್ದೇವೆ. ಆದರೆ ಒಬ್ಬ ವ್ಯಕ್ತಿ ಹಳೆಯ ಸೆಲ್ ಫೋನ್‌ಗಳಿಗಾಗಿ ಹಣದ ಬದಲಾಗಿ ಕೋಳಿ ಮರಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾನೆ. ಸ್ಮಾರ್ಟ್‌ಫೋನ್‌ಗಳು ಬಂದ ನಂತರ ಪ್ರತಿ ಮನೆಯಲ್ಲೂ ನಿಷ್ಪ್ರಯೋಜಕ ಮತ್ತು ಹಾನಿಗೊಳಗಾದ ಮೊಬೈಲ್‌ಗಳು ತ್ಯಾಜ್ಯವಾಗಿ ಬಿದ್ದಿವೆ. ಅವುಗಳನ್ನು ಖರೀದಿಸಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸಿ ಪರಿಸರ ಮಾಲಿನ್ಯದಿಂದ ರಕ್ಷಿಸುವ ಗುರಿ ಇಟ್ಟುಕೊಂಡಿರುವ ಯುವಕ ಮನೆ ಮನೆಗೆ ತೆರಳಿ ಹಳೆಯ ಸೆಲ್ ಫೋನ್ ಗಳನ್ನು ತೆಗೆದುಕೊಂಡು ಕೋಳಿ ಮರಿ … Continue reading ಪರಿಸರ ಜಾಗೃತಿ; ಹಳೆ ಮೊಬೈಲ್​ ಫೋನ್​​ಗಳಿಗೆ ಕೋಳಿ ಮರಿ ಮಾರುತ್ತಿರುವ ವ್ಯಾಪಾರಿ