ತಮಿಳುನಾಡಿನಲ್ಲಿ ಲಾಕ್​​ಡೌನ್​ ವಿಸ್ತರಣೆ; ತಿಂಗಳ ಅಂತ್ಯದವರೆಗೆ ಇಲ್ಲ ಸಡಿಲತೆ

ಚೆನ್ನೈ: ಕರ್ನಾಟಕದ ಲಾಕ್​ಡೌನ್​ ಅನ್ನು ಎರಡು ವಾರಗಳ ಕಾಲ ವಿಸ್ತರಣೆ ಮಾಡಿರುವ ಬೆನ್ನಲ್ಲೇ ನೆರೆಯ ತಮಿಳುನಾಡಿನಲ್ಲೂ ಅಂತದ್ದೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ ಲಾಕ್​ಡೌನ್​ ಅನ್ನು ಒಂದು ವಾರದ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಲಾಕ್​ಡೌನ್​ ಕುರಿತಾಗಿ ಶನಿವಾರದಂದು ರಾಜ್ಯದ ಎಲ್ಲ ಶಾಸಕರ ಜತೆ ಚರ್ಚೆ ನಡೆಸಲಾಗಿದೆ. ಅದರಲ್ಲಿ ಎರಡು ವಾರಗಳ ಕಾಲ ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಮಾತನಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಶಾಸಕರು ಒಂದು ವಾರದ ಕಾಲ … Continue reading ತಮಿಳುನಾಡಿನಲ್ಲಿ ಲಾಕ್​​ಡೌನ್​ ವಿಸ್ತರಣೆ; ತಿಂಗಳ ಅಂತ್ಯದವರೆಗೆ ಇಲ್ಲ ಸಡಿಲತೆ