ತಮಿಳುನಾಡಿನಲ್ಲಿ ಜುಲೈ 19ರವರೆಗೆ ಲಾಕ್​ಡೌನ್ ವಿಸ್ತರಣೆ!

ಚೆನ್ನೈ: ಕರೊನಾ ಎರಡನೇ ಅಲೆ ತಗ್ಗಿದ್ದು, ಮೂರನೇ ಅಲೆಯ ಭಯವಿರುವಾಗಲೇ ಬಹುತೇಕ ರಾಜ್ಯಗಳು ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿವೆ. ಆದರೆ ನೆರೆಯ ತಮಿಳುನಾಡಿನಲ್ಲಿ ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಿ ಘೋಷಿಸಲಾಗಿದೆ. ಜುಲೈ 19ರವರೆಗೆ ಲಾಕ್​ಡೌನ್ ಮುಂದುವರಿಯಲಿದೆ. ಲಾಕ್​ಡೌನ್ ವಿಸ್ತರಣೆ ಜತೆ ಒಂದಿಷ್ಟು ಕ್ಷೇತ್ರಗಳಲ್ಲಿ ಸಡಿಲಿಕೆಯನ್ನೂ ನೀಡಲಾಗಿದೆ. ಎಲ್ಲ ಅಂಗಡಿಗಳಿಗೆ ರಾತ್ರಿ 9 ಗಂಟೆಯವರೆಗೆ ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್, ಟೀ ಶಾಪ್​ಗಳು, ಬೇಕರಿಗಳು, ರಸ್ತೆ ಬದಿ ತಿಂಡಿ ಮಾರಾಟ ಮಾಡುವವರು ಹಾಗೂ ಸ್ವೀಟ್ ಅಂಗಡಿಗಳಿಗೆ ರಾತ್ರಿ 9 … Continue reading ತಮಿಳುನಾಡಿನಲ್ಲಿ ಜುಲೈ 19ರವರೆಗೆ ಲಾಕ್​ಡೌನ್ ವಿಸ್ತರಣೆ!