VIDEO: ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಫಿನ್; ಮೀನುಗಾರರಿಂದ ರಕ್ಷಣೆ

ಚೆನ್ನೈ: ಸಮುದ್ರ ಮೀನುಗಾರಿಕೆ ವೇಳೆ ಬಲೆಗೆ ಸಿಲುಕಿದ್ದ ಎರಡು ಡಾಲ್ಫಿನ್ ಮೀನುಗಳನ್ನು ತಮಿಳುನಾಡಿನ ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮನಾಥಪುರ ಜಿಲ್ಲೆಯ ಕೀಲಕರನಿ ವ್ಯಾಪ್ತಿಯಲ್ಲಿ ಮೀನುಗಾರರ ಬಲೆಗೆ ಡಾಲ್ಫಿನ್ ಮೀನುಗಳು ಸಿಕ್ಕಿ ಹಾಕಿಕೊಂಡಿವೆ. ಮೀನುಗಾರರು ದಡಕ್ಕೆ ಬಂದಾಗ ಡಾಲ್ಫಿನ್ ಮೀನು ಬಲೆಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ಅರಣ್ಯ ಇಲಾಖೆ … Continue reading VIDEO: ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಫಿನ್; ಮೀನುಗಾರರಿಂದ ರಕ್ಷಣೆ