ಕಂಡಕ್ಟರ್​ಗೆ ನಿತ್ಯವು ಪ್ರಯಾಣಿಸುವ ವಿದ್ಯಾರ್ಥಿನಿಯನ್ನು ಮದ್ವೆಯಾಗುವ ಬಯಕೆ! ಸರ್ಕಾರಿ ಬಸ್​ನಲ್ಲಿ ಹೈಡ್ರಾಮ

ಕೊಚ್ಚಿ: ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮಿಳುನಾಡು ಸರ್ಕಾರಿ ಸಾರಿಗೆ ಬಸ್​ ನಿರ್ವಾಹಕನನ್ನು ಅಲ್ಲಿನ ಕುಂದಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತೆಂಕಾಸಿ ಮತ್ತು ಕೇರಳದ ಕೊಲ್ಲಂ ನಡುವೆ ಸಂಚಾರ ಮಾಡುವ ಸರ್ಕಾರಿ ಬಸ್​ನಲ್ಲಿ ಈ ಘಟನೆ ನಡೆದಿದೆ. ಬಂಧಿತ ಕಂಡಕ್ಟರ್​ನನ್ನು ಅರಸನ್​ (38) ಎಂದು ಗುರುತಿಸಲಾಗಿದೆ. ಈತ ತೆಂಕಾಸಿ ನಿವಾಸಿ. ಇದನ್ನೂ ಓದಿ: ಮೈದಾನದಲ್ಲೇ ಜಗಳಕ್ಕಿಳಿದ ಗಂಭೀರ್​-ಕೊಹ್ಲಿ; ವಾಗ್ವಾದಕ್ಕೆ ಮೂಲ ಕಾರಣವೇನು? ಸಂತ್ರಸ್ತ ವಿದ್ಯಾರ್ಥಿನಿ ಪುನಲೂರು ಮೂಲದವಳು. ಆಕೆ ಮನೆಗೆ ಮರಳಲು ಪ್ರತಿದಿನ … Continue reading ಕಂಡಕ್ಟರ್​ಗೆ ನಿತ್ಯವು ಪ್ರಯಾಣಿಸುವ ವಿದ್ಯಾರ್ಥಿನಿಯನ್ನು ಮದ್ವೆಯಾಗುವ ಬಯಕೆ! ಸರ್ಕಾರಿ ಬಸ್​ನಲ್ಲಿ ಹೈಡ್ರಾಮ