ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?

ಚೆನ್ನೈ: ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಗಳು ಪರೀಕ್ಷೆ ಮಾಡಿಸಿಕೊಂಡರೆ ಸೋಂಕು ಇರುವುದು ತಿಳಿಯುವುದು ಮಾಮೂಲು. ಆದರೆ ಎಷ್ಟೋ ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಇರುವುದಿಲ್ಲ. ಆರೋಗ್ಯದಿಂದ ಇದ್ದಂತೆ ಕಂಡರೂ, ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ ಅಂಥವರಿಗೂ ಕರೊನಾ ಪಾಸಿಟಿವ್​ ರಿಪೋರ್ಟ್​ ಬರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಅಂಥದ್ದೇ ಒಂದು ವಿಚಿತ್ರ ಪ್ರಕರಣ ನಡೆದಿರುವುದು ತಮಿಳುನಾಡಿನ ವಿಲ್ಲುಪುರದಲ್ಲಿ. ಇಲ್ಲಿಯ 26 ವರ್ಷದ ಯುವತಿಯ ವಿವಾಹವು ತಿರುಪುರದ ಯುವಕನೊಂದಿಗೆ ಐದಾರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಕಳೆದ ಭಾನುವಾರ ಮದುವೆಗೆ … Continue reading ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?