ಕ್ರಿಕೆಟ್​​ ಟೀಮ್​​ನಲ್ಲಿ ತಮಿಳರಿಲ್ಲ..ಸಿಎಸ್‌ಕೆ ಬ್ಯಾನ್​ ಮಾಡಿ ಎಂದ ಶಾಸಕ!

ತಮಿಳುನಾಡು: ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಯಾವುದೇ ಸ್ಥಳೀಯ ಆಟಗಾರರಿಲ್ಲ, ಆ ತಂಡವನ್ನು ನಿಷೇಧಿಸುವಂತೆ ಧರ್ಮಪುರಿ ಪಟ್ಟಾಲಿ ಮಕ್ಕಳ್ ಕಚ್ಚಿ ಶಾಸಕ ಎಸ್.ಪಿ ವೆಂಕಟೇಶ್ವರನ್ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು. ಮಂಗಳವಾರ ವಿಧಾನಸಭೆಯಲ್ಲಿ ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆಗೆ ಅನುದಾನದ ಬೇಡಿಕೆಗಳ ಸಂದರ್ಭದಲ್ಲಿ ಶಾಸಕರು ಈ ವಿಷಯ ತಿಳಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ವಿಧಾನಸಭೆಯಲ್ಲಿ ಸಾರ್ವಜನಿಕರ ಭಾವನೆಯನ್ನು ಪ್ರತಿಬಿಂಬಿಸಿದ್ದಾರೆ. ಇದನ್ನೂ ಓದಿ:  ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದ; ಆರೋಪಿ ವಿರುದ್ಧ … Continue reading ಕ್ರಿಕೆಟ್​​ ಟೀಮ್​​ನಲ್ಲಿ ತಮಿಳರಿಲ್ಲ..ಸಿಎಸ್‌ಕೆ ಬ್ಯಾನ್​ ಮಾಡಿ ಎಂದ ಶಾಸಕ!