2 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್​​ ನಟನ ಪತ್ನಿ

ಹೈದರಾಬಾದ್​​: ತಮನ್ನಾ ಈಗ ವಿಶ್ವದ ಐದನೇ ಅತಿ ದೊಡ್ಡ ವಜ್ರದ ಒಡತಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ತನ್ನ ಸುಂದರವಾದ ಬೆರಳುಗಳಿಗೆ ಬೃಹತ್ ವಜ್ರದಿಂದ ಮಾಡಿದ ಉಂಗುರವನ್ನು ಧರಿಸಿದ್ದ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇದನ್ನೂ ಓದಿ:  ರೆಸ್ಟೊರೆಂಟ್​​​ನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಗಾಯಕಿ; ಅಷ್ಟೊಂದು ಕಷ್ಟ ಇದ್ಯಾ ಮೇಡಂ? ಎಂದ ಫ್ಯಾನ್ಸ್​​ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ಸ್ಟಾರ್ ಹೀರೋಯಿನ್ ತಮನ್ನಾ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗೆ, ಅವರು ಜೀ ಕರ್ದಾ ಮತ್ತು ಲಸ್ಟ್ ಸ್ಟೋರೀಸ್ … Continue reading 2 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್​​ ನಟನ ಪತ್ನಿ