ತಾಲಿಬಾನ್​ನ ರಾಜತಾಂತ್ರಿಕರಿಗೆ ಭಾರತದಿಂದ ತರಬೇತಿ? ಅಸಲಿಗೆ ಆಗಿದ್ದಿಷ್ಟು…

ನವದೆಹಲಿ: ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗುತ್ತಿರುವ ಆನ್‌ಲೈನ್ ತರಬೇತಿ ಕೋರ್ಸ್‌ನಲ್ಲಿ ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದ್ದು ಕಾಬೂಲ್‌ಗೆ ಸಂಬಂಧಿಸಿದಂತೆ ನವದೆಹಲಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.  ಮಾರ್ಚ್ 14ರಿಂದ 17ರ ಸಮಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM)-ಕೋಝಿಕೋಡ್ ನಡೆಸಲಿರುವ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವಂತೆ ತನ್ನ ಅಧಿಕಾರಿಗಳಿಗೆ ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಅಫ್ಘಾನಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೋಮಸಿ ಮುಖ್ಯಸ್ಥರಿಂದ ಪತ್ರ ಹೋಗಿದ್ದು ಎಲ್ಲರಿಗೂ ದಿಗ್ಭ್ರಮೆಯನ್ನು ಉಂಟುಮಾಡಿದೆ. ಈ … Continue reading ತಾಲಿಬಾನ್​ನ ರಾಜತಾಂತ್ರಿಕರಿಗೆ ಭಾರತದಿಂದ ತರಬೇತಿ? ಅಸಲಿಗೆ ಆಗಿದ್ದಿಷ್ಟು…