ಮಹಾನಗರದ ಕಥೆ ರೆಡಿ; ಇದೇ 15ಕ್ಕೆ ಅಥರ್ವ್ ಅಭಿನಯದ ಚಿತ್ರ ತೆರೆಗೆ

ಬೆಂಗಳೂರು: ‘ಗೆಜ್ಜೆನಾದ’ ಖ್ಯಾತಿಯ ನಿರ್ದೇಶಕ ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚಿತ್ರ ‘ಟೇಲ್ಸ್ ಆ್ ಮಹಾನಗರ’. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಧ್ವನಿ ನೀಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದೀಗ ಸಿನಿಮಾ ಇದೇ ತಿಂಗಳ 15ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಕಿರಣ್ ವೆನಿಯಲ್ ಮೊದಲ ಬಾರಿಗೆ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ಪುನರ್ ವಿವಾಹ’, ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ನಟಿಸಿ ಅನುಭವ ಪಡೆದಿರುವ ಅಥರ್ವ್, ‘ಇದು … Continue reading ಮಹಾನಗರದ ಕಥೆ ರೆಡಿ; ಇದೇ 15ಕ್ಕೆ ಅಥರ್ವ್ ಅಭಿನಯದ ಚಿತ್ರ ತೆರೆಗೆ