ತೀರ್ಥೋದ್ಭವಕ್ಕೆ ದಿನಗಣನೆ, ತಲಕಾವೇರಿಗೆ ಹೋಗುವ ಮುನ್ನ ಇದನ್ನು ಮರೆಯದಿರಿ!

ಕೊಡಗು: ‘ಜೀವನದಿ’ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ. ಸಾರ್ವಜನಿಕರೇ, ಪವಿತ್ರ ತೀರ್ಥ ಸ್ನಾನ ಮಾಡುವ ತವಕದಲ್ಲಿ ತಲಕಾವೇರಿಗೆ ಹೊರಡುವ ಮುನ್ನ ಇದನ್ನು ಗಮನಿಸಿ. ಅ.17ರಂದು ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಅಂದು ತಲಕಾವೇರಿಗೆ ಹೊರಗಿನಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್​ ಮಾಡಿಸಿಕೊಂಡಿರಬೇಕು. ಟೆಸ್ಟ್​ನ ವರದಿ ನೆಗೆಟಿವ್​ ಎಂದಿದ್ದರಷ್ಟೇ ಒಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಹಾಗಾಗಿ ಆ ರಿಪೋರ್ಟ್ ಅನ್ನು ಜತೆಯಲ್ಲೇ ತರುವುದು ಕಡ್ಡಾಯ! ಕಾವೇರಿ ತೀರ್ಥೋದ್ಭವ ವಿಚಾರವಾಗಿ ಶನಿವಾರ ಅಧಿಕಾರಿಗಳ ಸಭೆ … Continue reading ತೀರ್ಥೋದ್ಭವಕ್ಕೆ ದಿನಗಣನೆ, ತಲಕಾವೇರಿಗೆ ಹೋಗುವ ಮುನ್ನ ಇದನ್ನು ಮರೆಯದಿರಿ!