VIDEO| ಯುವಕರೊಂದಿಗೆ ಕಬಡ್ಡಿ ಅಖಾಡಕ್ಕಿಳಿದ ನಟಿ-ರಾಜಕಾರಣಿ ರೋಜಾ..!

ವಿಜಯವಾಡ: ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕ ಸುದ್ದಿಯಾಗುವ ನಟಿ, ರಾಜಕಾರಣಿ ರೋಜಾ ಸದ್ಯ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ಮುನ್ಸಿಪಾಲ್​ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನಗರಿ ಕ್ಷೇತ್ರದ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷೆಯು ಆಗಿರುವ ರೋಜಾ ಭಾನುವಾರ ತಮ್ಮ ನಗರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಾಯಕರು ಮತ್ತು ಪುತ್ತೂರ್​ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು. ಇದನ್ನೂ ಓದಿರಿ: ಏಪ್ರಿಲ್ 9 … Continue reading VIDEO| ಯುವಕರೊಂದಿಗೆ ಕಬಡ್ಡಿ ಅಖಾಡಕ್ಕಿಳಿದ ನಟಿ-ರಾಜಕಾರಣಿ ರೋಜಾ..!