ಹೆಚ್ಚುತ್ತಿರುವ ಬೇಸಿಗೆ ಬೇಗೆ, ಹೀಟ್ ಸ್ಟ್ರೋಕ್ ಭೀತಿ: ಇರಲಿ ಆರೋಗ್ಯದ ಬಗ್ಗೆ ಕಾಳಜಿ, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅಪಾಯದಿಂದ ಪಾರಾಗಿ..

| ಪಂಕಜ ಕೆ.ಎಂ/ಬೇಲೂರು ಹರೀಶ ಬೆಂಗಳೂರು ರಾಜ್ಯದಲ್ಲಿ ಸೋಮವಾರದಿಂದ (ಮಾ.1) ಬೇಸಿಗೆ ಶುರುವಾಗಿದೆ. ಈ ಬಾರಿ ಮೇ 31ರವರೆಗೆ ಬಿಸಿಲಿನ ಝುಳದ ಜತೆಗೆ ಹೆಚ್ಚಿನ ಗಾಳಿಯೂ ಸಹ ಇರಲಿದ್ದು, ಸಾಂಕ್ರಾಮಿಕ ರೋಗಗಳ ಜತೆಗೆ ಹೀಟ್ ಸ್ಟ್ರೋಕ್ (ಸನ್​ಸ್ಟ್ರೋಕ್) ಭೀತಿ ಶುರುವಾಗಿದೆ. ಒಣಹವೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಬಿಸಿಲು ಹೆಚ್ಚಳದಿಂದ ಮಳೆಯೂ ಕೂಡ ಬರಲಿದೆ. ಭೂಮಿ ಮೇಲಿರುವ ತೇವಾಂಶವೂ ದಿನದಿಂದ ದಿನಕ್ಕೆ ಕಡಿಮೆಯಾಗಿ ಗುಡುಗು ಮಿಂಚು ಸಹಿತ ಮಳೆಯಾಗುವುದಕ್ಕೂ ಕಾರಣವಾಗಲಿದೆ. ಉತ್ತರ … Continue reading ಹೆಚ್ಚುತ್ತಿರುವ ಬೇಸಿಗೆ ಬೇಗೆ, ಹೀಟ್ ಸ್ಟ್ರೋಕ್ ಭೀತಿ: ಇರಲಿ ಆರೋಗ್ಯದ ಬಗ್ಗೆ ಕಾಳಜಿ, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅಪಾಯದಿಂದ ಪಾರಾಗಿ..