ಸ್ಯಾನಿಟೈಸರ್​ ಬಳಸಿದ ಬಳಿಕ ಬೆಂಕಿಯೊಂದಿಗೆ ಸರಸ ಆಡಿದರೆ ಅಪಾಯ ನಿಶ್ಚಿತ

ರೇವಾರಿ: ಸ್ಯಾನಿಟೈಸರ್​ ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಆಲ್ಕೋಹಾಲ್​ ಆಧಾರಿತವಾಗಿರುವ ಉತ್ಪನ್ನವಾಗಿರುವ ಅದು ಬಟ್ಟೆ ಮೇಲೆ ಚೆಲ್ಲಿದರೆ, ಬೆಂಕಿ ಹೊತ್ತಿಕೊಂಡು ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹರಿಯಾಣದ ರೇವಾರಿಯ ನಿವಾಸಿಯೊಬ್ಬರು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಿಸಿರುವ ಕಾರಣ ಮನೆಯಲ್ಲೇ ಉಳಿದಿದ್ದರು. ಅಡುಗೆಮನೆಯಲ್ಲಿ ಪತ್ನಿಗೆ ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್​ ಬಳಸಿದ್ದರು. ಆಕಸ್ಮಿಕವಾಗಿ ಸ್ಯಾನಿಟೈಸರ್​ ಅವರು ಧರಿಸಿದ್ದ ಕುರ್ತಾದ ಮೇಲೆ ಬಿದ್ದಿತ್ತು. ಅದನ್ನು ಸ್ವಚ್ಛಗೊಳಿಸಿಕೊಳ್ಳದೆ, ಗ್ಯಾಸ್​ ಒಲೆ ಮುಂದೆ ಏನೋ … Continue reading ಸ್ಯಾನಿಟೈಸರ್​ ಬಳಸಿದ ಬಳಿಕ ಬೆಂಕಿಯೊಂದಿಗೆ ಸರಸ ಆಡಿದರೆ ಅಪಾಯ ನಿಶ್ಚಿತ